‘ಕ್ರೀಡೋತ್ಸವ’ ಡಿಸೆಂಬರ್ 5 ಆದಿತ್ಯವಾರ

ಯಕ್ತಿಕ ಮಹತ್ಸಾಧನೆ, ಗುಂಪಿನ ಸಾಂಘಿಕ ವಿಬಿನ್ನ ರಚನೆಗಳ ವೈವಿಧ್ಯಪೂರ್ಣ ಸಾಮುಹಿಕ ಚಟುವಟಿಕೆಗಳ, ಸಾಹಸಮಯ, ರೋಮಾಂಚಕ, ಚಾಕಚಕ್ಯತೆಯ, ಕಣ್ಣು, ಕಿವಿಗಳಿಗಾನಂದಕರ  , ಚಿತ್ತಾಕರ್ಷಕ, ರಾಷ್ಟ್ರ ಭಕ್ತಿ ಪ್ರೇರಕ ಮತ್ತೆ ಮತ್ತೆ ದರ್ಶನ ಮಾಡಬೇಕೆಂದು ಹಾತೊರೆಯುವ ಬಿನ್ನ ವಿಬಿನ್ನ ವೈಶಿಷ್ಟ್ಯಪೂರ್ಣ ಪ್ರತಿಭಾಪ್ರದರ್ಶನಗಳ ರಸದಾರೆ ಹರಿಯುತ್ತದೆ. ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಘೋಷ್, ಶಿಶುಮಂದಿರದ ಶಿಶುಗಳಿಂದ ಶಿಶು ನೃತ್ಯ, ಕೋಲಾಟ, ಯೋಗಾಸನ, ಮಲ್ಲಕಂಬ, ಸೈಕಲ್  ಬ್ಯಾಲೆನ್ಸ್ , ಯಕ್ಷರೂಪಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಮುಹಿಕ ಪ್ರದರ್ಶನಗಳು ನಡೆಯುತ್ತದೆ.

Kreedotsava

Leave a Reply