ಯಕ್ತಿಕ ಮಹತ್ಸಾಧನೆ, ಗುಂಪಿನ ಸಾಂಘಿಕ ವಿಬಿನ್ನ ರಚನೆಗಳ ವೈವಿಧ್ಯಪೂರ್ಣ ಸಾಮುಹಿಕ ಚಟುವಟಿಕೆಗಳ, ಸಾಹಸಮಯ, ರೋಮಾಂಚಕ, ಚಾಕಚಕ್ಯತೆಯ, ಕಣ್ಣು, ಕಿವಿಗಳಿಗಾನಂದಕರ , ಚಿತ್ತಾಕರ್ಷಕ, ರಾಷ್ಟ್ರ ಭಕ್ತಿ ಪ್ರೇರಕ ಮತ್ತೆ ಮತ್ತೆ ದರ್ಶನ ಮಾಡಬೇಕೆಂದು ಹಾತೊರೆಯುವ ಬಿನ್ನ ವಿಬಿನ್ನ ವೈಶಿಷ್ಟ್ಯಪೂರ್ಣ ಪ್ರತಿಭಾಪ್ರದರ್ಶನಗಳ ರಸದಾರೆ ಹರಿಯುತ್ತದೆ. ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಘೋಷ್, ಶಿಶುಮಂದಿರದ ಶಿಶುಗಳಿಂದ ಶಿಶು ನೃತ್ಯ, ಕೋಲಾಟ, ಯೋಗಾಸನ, ಮಲ್ಲಕಂಬ, ಸೈಕಲ್ ಬ್ಯಾಲೆನ್ಸ್ , ಯಕ್ಷರೂಪಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಮುಹಿಕ ಪ್ರದರ್ಶನಗಳು ನಡೆಯುತ್ತದೆ. Kreedotsava
ಶಾಲೆಗಳಲ್ಲಿ ಶಾರೀರಿಕ ಮಾನಸಿಕ ಶಿಸ್ತಿನ ಶಿಕ್ಷಣ ಅಗತ್ಯವಿದೆ. ಜೀವನದಲ್ಲಿ ಶಾಲೆಯಲ್ಲಿ ಕಲಿತ ಶಿಸ್ತು ಮತ್ತು ಸಂಸ್ಕಾರಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿಗಳು ಅಧಿಕಾರಿಗಳದಾಗ ಉತ್ತಮ ರಾಷ್ಟ್ರವನ್ನು ಕಟ್ಟಲು ಸಾದ್ಯವಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಧೈರ್ಯವಂತರಾಗಿ ಮುಂದೆ ಬರಬೇಕು ಈ ಸಂಸ್ಥೆಯ ಧ್ಯೇಯ ಉದ್ದೇಶವನ್ನು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಉದ್ಯಮಿ ಗುರುದತ್ತ ಶ್ಯಾನ್ ಬೋಗ್ ರವರು ಕಾರ್ಯಕ್ರಮದಲ್ಲಿ ಹೇಳಿದರು.
ಜಗತ್ತಿನಲ್ಲಿ ಪ್ರಕ್ರತಿಯನ್ನು ಪೂಜಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ ಇಲ್ಲಿ ಗಿಡ – ಮರ, ಪ್ರಾಣಿ – ಪಕ್ಷಿ, ಪರ್ವತ-ಸಮುದ್ರ ಎಲ್ಲವುದಕ್ಕೂ ಪೂಜೆ ಸಲ್ಲುತ್ತದೆ. ಇದು ಮೂಢ ನಂಬಿಕೆಯಲ್ಲ. ಇದು ದೇಶದ ಮೂಲ ನಂಬಿಕೆ-ಡಾ. ಪ್ರಭಾಕರ ಭಟ್ ಕಲ್ಲಡ್ಕ (ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ) ಪರಿಸರದ ಜಾಗೃತಿ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು – ಸಂತೋಷ ಕುಮಾರ್ ಭಂಡಾರಿ.(ದ.ಕ.ಜಿಲ್ಲಾ ಪಂ. ಅಧ್ಯಕ್ಷರು)
ಪ್ರಾಥಮಿಕ ಶಾಲಾ ಪ್ರವೇಶೋತ್ಸವ ದಿನಾಂಕ 16 .06 .2010 ರಂದು ವೇದವ್ಯಾಸ ಮಂಟಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗಳ ಉಪಸ್ತಿತಿಯ ಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀಕರ ಪ್ರಭು, ಸಂಸ್ತೆಯ ಅದ್ಯಕ್ಸರಾದ ಶ್ರೀ ನಾರಾಯಣ ಸೋಮಯಾಜಿ, ಸದಸ್ಯರಾದ ಶ್ರೀ ಪದ್ಮನಾಭ ಕೊಟ್ಟಾರಿ ಭಾಗವಹಿಸಿದ್ದರು. ಸಂಚಾಲಕರಾದ ಡಾ. ಪ್ರಭಾಕರ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾಧಿಕಾರಿಗಳು ತಮ್ಮ ಭಾಷಣದಲ್ಲಿ “ಇದು ವಿಜಯದ ಗುರುಕುಲ” ಎಂದು ನುಡಿದರು.
Section Total Students Pass Percentage% Arts 67 62 92.5% Commerce 83 79 95% Science 43 39 91% Taotal 193 180 93%
PUC APPLICATION front page PUC APPLICATION back page
hostel admision noticehostel admision detail