PUC, SSLC RESULT 2017-18

ಶ್ರೀರಾಮ ಪದವಿಪೂರ್ವ ವಿದ್ಯಾಲಯ, ಕಲ್ಲಡ್ಕ – ಕಲಾ ವಿಭಾಗದಲ್ಲಿ 100% ಫಲಿತಾಂಶ
ವಾಣಿಜ್ಯವಿಭಾಗದಲ್ಲಿ ಆದಿತ್ಯ 577, ವಿಜ್ಞಾನ ವಿಭಾಗದಲ್ಲಿ ರ್ಹತಾ ಬಿ.ವಿ 560, ಕಲಾ ವಿಭಾಗದಲ್ಲಿ ಭವ್ಯ 492 ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
೨೦೧೭-೧೮ನೇ ಸಾಲಿನ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ೧೦೦% ಫಲಿತಾಂಶ. 13 ಪ್ರಥಮ ಶ್ರೇಣಿ, 9 ದ್ವಿತೀಯ ಶ್ರೇಣಿ 10 ತೃತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 17 ವಿಶಿಷ್ಟ ಶ್ರೇಣಿ, 62 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು 96% ಫಲಿತಾಂಶ.
ವಾಣಿಜ್ಯ ವಿಭಾಗದಲ್ಲಿ 25 ವಿಶಿಷ್ಟ ಶ್ರೇಣಿ, 127 ಪ್ರಥಮ ಶ್ರೇಣಿ, 39 ದ್ವಿತೀಯ ಶ್ರೇಣಿ 16 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣವಾಗಿ 99% ಫಲಿತಾಂಶ.
98% ಫಲಿತಾಂಶ ಕಾಲೇಜು ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಬಿ.ವಿ. 560, ಸೂರಜ್ ಕೆ. 556, ಶರಣ್ಯ 553, ರಜತ್ ಎಂ.ಆರ್. 543, ಮಾನಸ 539, ಕೌಶಿಕ್ 535, ರಕ್ಷಾ 533, ರಕ್ಷಿತಾ 533, ಶಿಲ್ಪ 529, ಕಾವ್ಯ 528, ಮನೀಷಾ 518, ಸುಕೇಶ್ 518, ಪ್ರತೀಕ್ಷಾ 517, ವಾತ್ಸಲ್ಯ 516, ಸೌಮ್ಯ 515, ಅವಿನಾಶ್ 515, ಶ್ರೇಯಾ 510.
ವಾಣಿಜ್ಯ ವಿಭಾಗದಲ್ಲಿ ಆದಿತ್ಯ 577, ನವ್ಯಶ್ರೀ ಎಂ. 569, ಪೂಜಾ ಸನಿಲ್ 563, ಪವಿತ್ರಾ 554, ಪುನೀತ್ 549, ರಕ್ಷಿತಾ 547, ಉಮೇಶ್ 546, ರವಿಕಿರಣ್ 544, ಸುಮಂತ್ 544, ಸ್ವಾತಿ 544, ನಂದನ್‌ಕುಮಾರ್ 543, ಧನ್ಯಶ್ರೀ 542, ಅನಿತಾ 539, ಜ್ಯೋತಿ 537, ಕಾವ್ಯ ಕೆ 535, ತೇಜಸ್ವಿನಿ 535, ರ್ಹತ್ ಕುಮಾರ್ 532, ಪ್ರಾಣೇಶ್ 532, ಗೋವಿOದಕೃಷ್ಣ 531, ಅಕ್ಷತಾ 526, ಸುಪ್ರಿತಾ ಜಿ.ಎಸ್ 524, ಅಕ್ಷತಾ ಜೆ.ಡಿ. 523, ಸಾತ್ವಿಕ 518, ಪ್ರಜ್ಞಾ 518, ವೈಷ್ಣವಿ 510, ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ.

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ – ಎಸ್. ಎಸ್. ಎಲ್. ಸಿ ಫಲಿತಾಂಶ 2017-18
2017-18ನೇ ಸಾಲಿನ S.S.LC ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು 307 “ದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 258 “ದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು84% ಫಲಿತಾಂಶ ಗಳಿಸಿದೆ. ಅಶ್ವಿತಾ 594 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಯತಿಕಾ -591, ರ್ಹತಾ-590, ಅರುಣ್ ಎಸ್ ಬಳಗಾ” – 873, ಅನುಪಮಾ-571, ಮೇದಿನಿ.-570, ಪ್ರೀತಿ -567, ಪರೀಕ್ಷಿತ್-563 ಒಟ್ಟು 8″ದ್ಯಾರ್ಥಿಗಳು A+ ಶ್ರೇಣಿಯಲ್ಲಿ, 43 “ದ್ಯಾರ್ಥಿಗಳು A ಶ್ರೇಣಿಯಲ್ಲಿ, 64 “ದ್ಯಾರ್ಥಿಗಳು B+ ಶ್ರೇಣಿಯಲ್ಲಿ 95 “ದ್ಯಾರ್ಥಿಗಳು B ಶ್ರೇಣಿಯಲ್ಲಿ, 43 “ದ್ಯಾರ್ಥಿಗಳು C+ ಶ್ರೇಣಿಯಲ್ಲಿ ಹಾಗೂ 5 “ದ್ಯಾರ್ಥಿಗಳು C ಶ್ರೇಣಿಯಲ್ಲಿ ಉತ್ತೀರ್ಣತೆ ಹೊಂದಿರುತ್ತಾರೆ. ಕೃಷ್ಣ ಕಿರಣ್, ರ್ಹತಾ ಎಸ್, ಮತ್ತು ಮೇದಿನಿ ಸಂಸ್ಕೃತದಲ್ಲಿ 125ರಲ್ಲಿ 125ಅಂಕಗಳನ್ನು, ಯತಿಕಾ ಕನ್ನಡದಲ್ಲಿ 125ರಲ್ಲಿ 125ಅಂಕಗಳನ್ನು ಪಡೆದಿರುತ್ತಾರೆ.

Leave a Reply