ರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ – ಎಸ್.ಎಸ್.ಎಲ್.ಸಿ.ಯಲ್ಲಿ 91% ಫಲಿತಾಂಶ

ಎಸ್.ಎಸ್.ಎಲ್.ಸಿ.ಯಲ್ಲಿ ಪರೀಕ್ಷೆಗೆ ಹಾಜರಾದ 330 ವಿದ್ಯಾಥಿಗಳಲ್ಲಿ 299 ವಿದ್ಯಾರ್ಥಿಗಳು ಉತ್ತೀಣರಾಗಿ 91% ಫಲಿತಾಂಶ ಬಂದಿರುತ್ತದೆ. 9ವಿದ್ಯಾರ್ಥಿಗಳು A+(90%ಕ್ಕಿಂತ ಹೆಚ್ಚು ಅಂಕ)  ,  36ವಿದ್ಯಾರ್ಥಿಗಳು A(80%ಕ್ಕಿಂತ ಹೆಚ್ಚು ಅಂಕ),  67 ವಿದ್ಯಾರ್ಥಿಗಳು B+(70%ಕ್ಕಿಂತ ಹೆಚ್ಚು ಅಂಕ),  ,  106 ವಿದ್ಯಾರ್ಥಿಗಳುB(60%ಕ್ಕಿಂತ ಹೆಚ್ಚು ಅಂಕ),   ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ. ಪ್ರಥಮ ಭಾಷೆ ಸಂಸ್ಕೃತದಲ್ಲಿ ಯಜ್ಞೇಶ್ 125 ರಲ್ಲಿ 125 ಅಂಕ ಹಾಗೂ ರಾಮನಾರಾಯಣ ಮತ್ತು ಸುಜಿತ್, ದಿಶಾ 125ರಲ್ಲಿ 124 ಅಂಕ ಮತ್ತು ತೃತೀಯ ಭಾಷೆಯಲ್ಲಿ ನಾಲ್ಕು ವಿದ್ಯಾರ್ಥಿಗಳು 100ರಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ.

 

 

Leave a Reply