ಪಾದಪೂಜೆ

19.1.2019 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರಲ್ಲಿ ” ತಾಯಂದಿರ ಪಾದಪೂಜೆ” ಕಾರ್ಯಕ್ರಮವು ನಡೆಯಿತು. 1ನೇ ತರಗತಿಯಲ್ಲಿರುವ ಸುಮಾರು 173 ಮಕ್ಕಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದರು
ಮಕ್ಕಳು ತಾಯಂದಿರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ, ಪಾದಗಳಿಗೆ ಹೂವಿನ ಅರ್ಚನೆ ಮಾಡಿ ಪಾದಗಳಿಗೆ ನಮಸ್ಕಾರ ಮಾಡಿದರು, ಹಾಗೆಯೇ ತಾಯಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಆಶಿರ್ವಾದಿಸಿ  ಸಿಹಿತಿನಿಸಿದರು.

Leave a Reply