ಮುಷ್ಟಿ ಅಕ್ಕಿ ಯೋಜನೆ

ಮಹಿಳಾ ಮೋರ್ಚಾ ಪುತ್ತೂರು ಇದರ ವತಿುಂದ ಮುಷ್ಟಿ ಅಕ್ಕಿ ಯೋಜನೆಯಡಿಯಲ್ಲಿ 12ಕ್ವಿಂಟಾಲ್ 55 ಕಿಲೋ ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿಗೆ ನೀಡಲಾುತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮೊರ್ಚಾದ ಪುತ್ತೂರು ಘಟಕದ ಅಧ್ಯಕ್ಷೆ ವಿದ್ಯಾ ಆರ್. ಗೌರಿ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ ಪುತ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಯಂತಿ ನಾಯ್ಕ್, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯೆಯರಾದ ಅರ್ಪಣಾ, ಉಮಾ ಸಂಪ್ಯ, ತ್ರಿವೇಣಿ ಪೆರೋಡಿ ಇವರು ಉಪಸ್ಥಿತರಿದ್ದರು.

Leave a Reply