ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಎಸ್.ಎಸ್.ಎಲ್.ಸಿ ಫಲಿತಾಂಶ 2020

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಂಶಿ ದೇವಾಡಿಗ 600 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಆದಿತ್ಯ ಮೈಥಿಲಿ 589 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಅಮೃತಾ 584 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ವರ್ಷ ಕೆ 581, ಯಶ್ವಿತ್ 577, ವಿಂಧ್ಯಾ 577 ಮತ್ತು ತೃತೀಯ ಕನ್ನಡದಲ್ಲಿ 100ರಲ್ಲಿ 100, ದೀಪಕ್ 569, ವರ್ಷ 568, ಶ್ರಮಾ 568 ಪೂಜಾ 566, ಅನಘಾ 563ದೊಂದಿಗೆ 90%ಕ್ಕಿಂತ ಹೆಚ್ಚು ಅಂಕ ಪಡೆದಿರುತ್ತಾರೆ. ಉತ್ತೀರ್ಣಗೊಂಡ 210 ವಿದ್ಯಾರ್ಥಿಗಳಲ್ಲಿ 30 ಮಂದಿ ವಿಶಿಷ್ಟ ಶ್ರೇಣಿ 151 ಮಂದಿ ಪ್ರಥಮ ಶ್ರೇಣಿ, 29 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಲ್ಲದೇ ತೃತೀಯ ಭಾಷೆ ಮಂದಿಯಲ್ಲಿ 5ಮಂದಿ, ತೃತೀಯ ಕನ್ನಡದಲ್ಲಿ 5 ಮಂದಿ, ಹಾಗೂ ಸಮಾಜ ವಿಜ್ಞಾನದಲ್ಲಿ ಒಬ್ಬರು 100 ರಲ್ಲಿ 100 ಅಂಕ ಪಡೆಯುವುದರೊಂದಿಗೆ ಶಾಲೆಗೆ ಉತ್ತಮ ಫಲಿತಾಂಶ ಬಂದಿರುತ್ತದೆ. ಇವರಿಗೆ ವಿದ್ಯಾಕೇಂದ್ರದ ಆಡಳಿತ ಮಂಡಳಿ, ಅಭಿವೃದ್ದಿ ಸಮಿತಿ, ಶಿಕ್ಷಕ ಹಾಗೂ ಶಿಕ್ಷಕೇತರರು ಅಭಿನಂದನೆ ಸಲ್ಲಿಸಿರುತ್ತಾರೆ

Leave a Reply