ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ – ಕ್ರೀಡೋತ್ಸವ 2013 ಭಾನುವಾರ ಸಂಜೆ 5.30ಕ್ಕೆ

ಶ್ರೀರಾಮ ವಿದ್ಯಾಕೇಂದ್ರ ದ 2473 ವಿದ್ಯಾರ್ಥಿ ಸಮೂಹ ಭೂಮಾತೆಯ ಮಡಿಲಲ್ಲಿ ಹೊನಲು ಬೆಳಕಿನಲ್ಲಿ ವಿವಿಧ ರಚನೆಗಳಲ್ಲಿ ಬಣ್ಣ ಬಣ್ಣದ ವೇಷಭೂಷಣಗಳೊಂದಿಗೆ  ವಿಧವಿಧದ ಅಕಾರ ಚಿತ್ತಾರಗಳನ್ನು ನಿರ್ಮಿಸಿ, ಮೈನವಿರೇಳಿಸುವ ಪ್ರತಿಭಾ ಪ್ರದರ್ಶನಪ್ರದರ್ಶನದ ಮೂಲಕ ತಮ್ಮನ್ನು ಅದ್ಭುತ ಲೋಕಕ್ಕೆ ಒಯ್ಯುವ ವಿಶೇಷ  ಕಾರ್ಯಕ್ರಮ “ಕ್ರೀಡೋತ್ಸವ” ಇದು ಸ್ಪರ್ಧಾತ್ಮಕ ಕೂಟವಲ್ಲ, ಸರ್ವರ ಸಹಕಾರ, ಸಮನ್ವಯದ ಸುಂದರ  – ಬನ್ನಿ ವೀಕ್ಷಿಸಿ

Leave a Reply