Transportation Facility

ವಾಹನ ಸೌಲಭ್ಯ: ಉತ್ತಮ ಮಾದರಿ ಕೇಂದ್ರವಾದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ ಹಲವರದ್ದು, ಆದರೆ ದೂರದ ಊರಿನವರಿಗೆ ’ಹೋಗುವ ಬರುವ’ ಸೌಲಭ್ಯ ಬೇಕೆಂಬುದರ ಅಗತ್ಯವನ್ನರಿತು – ಶಾಲಾ ವಾಹನ ವ್ಯವಸ್ಥೆ ಮಾಡಲಾಗಿದೆ.