ಅಥ್ಲೆಟಿಕ್ಸ್

 

20.08.2018 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಜಿಲ್ಲಾಮಟ್ಟದ “ಅಥ್ಲೆಟಿಕ್ಸ್” ಪಂದ್ಯಾಟದಲ್ಲಿ 5ನೇ ತರಗತಿಯ ಯಶ್ಮಿತಾ, 400 ಮೀ. ಓಟ ಪ್ರಥಮ, 5ನೇ ತರಗತಿಯ ಪ್ರಥಮ್ ಉದ್ದ ಜಿಗಿತದಲ್ಲಿ ದ್ವಿತೀಯ, 5ನೇ ತರಗತಿಯ ನಿತೇಶ್ ಗುಂಡು ಎಸೆತ ದ್ವಿತೀಯ ಹಾಗೂ 5ನೇ ತರಗತಿಯ ಸುಶ್ಮಿತಾ 200ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಬಾಲಕಿಯರ 4X100 ಮೀ. ರಿಲೇ ಓಟದಲ್ಲಿ ದ್ವಿತೀಯ ಸ್ಥಾನ, 5ನೇ ತರಗತಿಯ ಅನ್ವಿ ಎತ್ತರ ಜಿಗಿತದಲ್ಲಿ ತೃತೀಯ, 5ನೇ ತರಗತಿಯ ಪ್ರಣಾಮ್ 400 ಮೀ ಓಟದಲ್ಲಿ ತೃತೀಯ, 5ನೇ ತರಗತಿಯ ಪೃಥ್ವಿ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ.

Leave a Reply