Labs

ಗಣಕ ಶಿಕ್ಷಣ:
ಬೆಳೆಯುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಗಣಕ ಶಿಕ್ಷಣದ ಅತ್ಯಗತ್ಯತೆಯನ್ನು ಮನಗಂಡು ಈ ವಿದ್ಯಾಕೇಂದ್ರದಲ್ಲಿ 1 ನೇ ತರಗತಿಯಿಂದ 10ನೇ ತರಗತಿಯವರಿಗಿನ ವಿದ್ಯಾರ್ಥೀಗಳಿಗೆ ಉಚಿತವಾಗಿ ಗಣಕ ಶಿಕ್ಷಣವನ್ನು ನೀಡುತ್ತಿದೆ. ಅಲ್ಲದೇ 30 ಕಂಪ್ಯೂಟರ್‌ಗಳನ್ನು ಒಳಗೊಂಡ ಉತ್ತಮ ಸ್ಥಿತಿಯ ಕಂಪ್ಯೂಟರ್ ಲ್ಯಾಬ್ ಶಿಕ್ಷಣಕ್ಕೆ ಯೋಗ್ಯವಾಗಿದೆ.