Sri Rama Primary School

ಶ್ರೀರಾಮ ಪ್ರಾಥಮಿಕ ಶಾಲೆ: 1988 – 1989ನೇ ಸಾಲಿನಲ್ಲಿ ಕೊಲ್ಯ ಶ್ರೀಶ್ರೀಶ್ರೀ ರಮಾನಂದ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾರಂಭವಾುತು. 55 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಪ್ರಸಕ್ತ ಸಾಲಿನಲ್ಲಿ 1273 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಿರಿಯರ ಆಶಯದಂತೆ ಗುರುಕುಲ ಮಾದರಿಯ ಕುಟೀರಗಳಲ್ಲಿ ನೀಡಲಾಗುತ್ತಿರುವುದು ನಮ್ಮ ವಿದ್ಯಾಸಂಸ್ಥೆಯ ವಿಶೇಷತೆ. ವಿದ್ಯಾರ್ಥಿಗಳು ಮನೆುಂದ ಹೊರಟು ಶಾಲೆಗೆ ಬುರುವಾಗ ಹೊರ ಜಗತ್ತಿನ ಮಾನಸಿಕತೆುಂದ ಹೊರಬಂದು ಪಠ್ಯ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಲು ಪೂರಕವಾಗುವಂತೆ ಧ್ಯಾನ ಮಾಡುವುದಕ್ಕಾಗಿ ವೇದವ್ಯಾಸ ಧ್ಯಾನಮಂದಿರದ ಅನುಕೂಲತೆಯನ್ನು ಒದಗಿಸಲಾಗಿದೆ.

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ
ಸಂಪರ್ಕ: 9141030979, 9964282456

SRI RAMA PRIMERY SCHOOL – KALLADKA Registration form 2023-24

SRI RAMA PRIMERY SCHOOL – KALLADKA Registration form 2023-24

ಶ್ರೀರಾಮ ಪ್ರಾಥಮಿಕ ಶಾಲೆಗೆ ಸೇರ ಬಯಸುವವರು ನೋಂದಾವಣೆ ಮಾಡಿಕೊಳ್ಳಲು ಈ ಲಿಂಕ್‌ನ್ನು Click ಮಾಡಿ:   https://forms.gle/DXxRbgb9Z7tn9ARbA