Sri Rama Degree College

  ಶ್ರೀರಾಮ ಪದವಿ ವಿದ್ಯಾಲಯ
ಸಂಪರ್ಕ: 08255 – 275293, 279673, 7760 345 977
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2009 ರಲ್ಲಿ ಪದವಿ ಶಿಕ್ಷಣವನ್ನು ಪ್ರಾರಂಭ  ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಕ್ಕೆ ಸಂಬಂಧಿಸಿದಂತೆ ಬಿ.ಎಸ್ಸಿ, ಬಿ.ಕಾಂ ಮತ್ತು ಬಿ.ಎ. ತರಗತಿಗಳು ನಡೆಯುತ್ತಿದೆ.

 

 

ಪದವಿ ತರಗತಿಗೆ ಸೇರ ಬಯಸುವವರು ಈ ಕೆಳಗಿನ ಲಿಂಕ್‌ನ ಮೂಲಕ ನೋಂದಾವಣೆ ಮಾಡಿಕೊಳ್ಳಿ 

 

SRI RAMA F.G COLLEGE – KALLADKA Registration for 2023-24

ಪದವಿ ತರಗತಿಗೆ ಸೇರ ಬಯಸುವವರು ನೋಂದಾವಣೆ ಮಾಡಿಕೊಳ್ಳಲು ಈ ಲಿಂಕ್‌ನ್ನು Click ಮಾಡಿ :  https://docs.google.com/forms/d/e/1FAIpQLSfD0flSk1U3RpJZSfoq7ZcA6SdDSsSgUwy7G2GlXOTo_cLYmg/viewform?vc=0&c=0&w=1