Sri Rama High School

ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ ಸಂಪರ್ಕ: 275273, 275183 1980ರಲ್ಲಿ  ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯು ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ 9 ಎಕ್ರೆ ಸ್ಥಳವನ್ನು ಸಂಸ್ಥೆಗೆ ಪಡೆಯುವಲ್ಲಿ ಹಲವು ಹೋರಾಟವನ್ನೇ ಮಾಡಬೇಕಾಯಿತು. ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವೇಶ್ವತೀರ್ಥ ಶ್ರೀ ಪಾದಂಗಳವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಿದ್ದರು. ಸುಸಜ್ಜಿತ, ಸುಂದರ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಹಾಗೂ ಗಣಕ ಶಿಕ್ಷಣಕ್ಕೆ ಗಣಕ ಪ್ರಯೋಗಾಲಯೂ ಇದೆ.

ಪ್ರಸಕ್ತ ವರ್ಷದಲ್ಲಿ 8ನೇ ತರಗತಿಯಲ್ಲಿ 6 ವಿಭಾಗಗಳು  9ನೇ ತರಗತಿಯಲ್ಲಿ 6 ವಿಭಾಗಗಳು  10ನೇ ತರಗತಿಯಲ್ಲಿ 7 ವಿಭಾಗಗಳಿದ್ದು 935 ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

2018-19 ನೇ ಸಾಲಿನ

8 ನೇ ತರಗತಿಯಲ್ಲಿ  274 ವಿದ್ಯಾರ್ಥಿಗಳು ,

9 ನೇ ತರಗತಿಯಲ್ಲಿ 315 ವಿದ್ಯಾರ್ಥಿಗಳು,

10 ನೇ ತರಗತಿಯಲ್ಲಿ  346 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಕ್ರ.ಸಂ. ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ 2018-19ರ ವಿವರ
1 ಶ್ರೀಮತಿ ವಸಂತಿ ಕುಮಾರಿ  ಮುಖ್ಯೋಪಾಧ್ಯಾಯರು ಬಿ.ಎ., ಬಿ.ಇಡಿ 9449703699
2 ಶ್ರೀ ಕೇಶವ ಆಚಾರ್ಯ ಸಹ ಶಿಕ್ಷಕ ಬಿ.ಎಸ್ಸಿ. ಬಿ.ಇಡಿ 7795600118
3 ಶ್ರೀಮತಿ ಶಾಂಭವಿ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 9448792200
4 ಶ್ರೀ ಗೋಪಾಲ ಎಂ ಸಹ ಶಿಕ್ಷಕ ಬಿ.ಎಸ್ಸಿ. ಬಿ.ಇಡಿ 9741480575
5 ಶ್ರೀ ಜಯರಾಮ ಪಿ ಸಂಸ್ಕೃತ ಭಾಷಾ ಸಹಾಯಕ ಎಂ.ಎ. ಬಿ.ಇಡಿ 9035030174
6 ಶ್ರೀಮತಿ ವಿನುತಾ ಎಸ್. ಎನ್ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 9740028312
7 ಶ್ರೀ ವಿನೋದ್ ಶೆಟ್ಟಿ ಎ ಸಹ ಶಿಕ್ಷಕ ಬಿ.ಎ., ಬಿ.ಇಡಿ 8722724689
8 ಶ್ರೀ ಕೊಟ್ರೇಶಪ್ಪ ಸಹ ಶಿಕ್ಷಕ ಬಿ.ಎ., ಬಿ.ಇಡಿ 8277303425
9 ಶ್ರೀಮತಿ ಸುಷ್ಮಾ ಕುಮಾರಿ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 8762317265
10 ಶ್ರೀಮತಿ ಸೌಮ್ಯ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 8277402437
11 ಶ್ರೀಮತಿ ಗಾಯತ್ರಿ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 8970291132
12 ಶ್ರೀ ಜಿನ್ನಪ್ಪ  ಚಿತ್ರಕಲೆ, ವೃತ್ತಿ ಶಿಕ್ಷಕ ಬಿ.ಎ., ಚಿತ್ರಕಲೆ 9449773120
13 ಶ್ರೀ ಕುಶಾಲಪ್ಪ ಗಣಕ ಶಿಕ್ಷಕ ಬಿ.ಎ., ಬಿ.ಇಡಿ., DISM 9449728763
14 ಶ್ರೀಮತಿ ಸೌಮ್ಯ ಭಟ್ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 9591892454
15 ಶ್ರೀಮತಿ ಶೋಭಾ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 8970008486
16 ಶ್ರೀ ಪ್ರಶಾಂತ ಎನ್ ಸಹ ಶಿಕ್ಷಕ ಬಿ.ಎ. ಬಿ.ಇಡಿ 9481147607
17 ಶ್ರೀ ಮನೋಜ್  ರೈ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 7259339887
18 ಶ್ರೀಮತಿ ಬೀನಾ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 9880868233
19 ಶ್ರೀಮತಿ ಯಶಸ್ವಿನಿ ಗಣಕ ವಿಭಾಗ ಸಹಾಯಕಿ  ಎಂ.ಎ. ಬಿ.ಇಡಿ, DIT 9481178265
20 ಕು. ಕವನಾ ಸಹ ಶಿಕ್ಷಕಿ ಬಿ.ಎಸ್ಸಿ. ಬಿ.ಇಡಿ 7353286236
21 ಶ್ರೀಮತಿ ದಿವ್ಯಾ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 9980246293
22 ಕು. ಸೇವಂತಿನಿ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 8296411976
23 ಶ್ರೀಮತಿ ಸ್ವಾತಿ ಗಣಕ ವಿಭಾಗ ಸಹಾಯಕಿ ಬಿ.ಎಸ್ಸಿ. PGDCA 8971876331
24 ಶ್ರೀಮತಿ ತೇಜಸ್ವಿನಿ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 9480042448
25 ಶ್ರೀ ಶಿವರಾಜ್ ಸಹ ಶಿಕ್ಷಕಿ ಬಿ.ಎ. ಬಿ.ಇಡಿ 9731805405
26 ಶ್ರೀ ಪುರುಷೋತ್ತಮ ಶಾರೀರಿಕ ಶಿಕ್ಷಣ ಶಿಕ್ಷಕರು  M.P.Ed 9964499325
27 ಶ್ರೀ ಜಯಂತ ಸಹ ಶಿಕ್ಷಕರು  ಬಿ.ಎ. ಬಿ.ಇಡಿ 99451179303
28 ಕು. ಪ್ರಮೀಳಾ ಸಹ ಶಿಕ್ಷಕಿ  ಬಿ.ಎ. ಬಿ.ಇಡಿ 9591935456
29 ಶ್ರೀಮತಿ ಭಾಗ್ಯಶ್ರೀ ಶಾರೀರಿಕ ಶಿಕ್ಷಣ ಶಿಕ್ಷಕಿ  ಬಿ.ಎ. ಬಿ.ಇಡಿ  7411648135
30 ಕು. ಸೌರಭ ಸಹ ಶಿಕ್ಷಕಿ  ಬಿ.ಎ. ಬಿ.ಇಡಿ 9880281190
31 ಶ್ರೀಮತಿ ವಿಜಯಾ ಸಹ ಶಿಕ್ಷಕಿ  ಬಿ.ಎ. ಬಿ.ಇಡಿ 9632300370
32 ಶ್ರೀ ಶೀನ ಕೆ.  ದ್ವಿ.ದ. ಗುಮಾಸ್ತ ಎಸ್.ಎಸ್.ಎಲ್.ಸಿ 9686430664
33 ಶ್ರೀಮತಿ ಗೌರಿಪುಷ್ಪ ಗ್ರಂಥಪಾಲಕಿ/ ಗುಮಾಸ್ತೆ ಡಿ.ಲೈಬ್.ಸೈಯನ್ಸ್ 9980393992
34 ಶ್ರೀ ವಿಶ್ವನಾಥ ಕಚೇರಿ ಸಹಾಯಕ 9900109927
35 ಶ್ರೀಮತಿ ನಾರಾಯಣಿ ಸ್ವಚ್ಚತಾ ವಿಭಾಗ 8971263826
36 ಶ್ರೀಮತಿ ಮಾಲತಿ ಸ್ವಚ್ಚತಾ ವಿಭಾಗ