ಕೆಸರು ಗದ್ದೆ ಕ್ರೀಡಾಕೂಟ

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರತಾಪ ಕ್ರೀಡಾ ಸಂಘದ ವತಿಯಿಂದ ದಿನಾಂಕ:೨೫.೦೭.೨೦೧೫ರಂದು ಶನಿವಾರ ಬೆಳಗ್ಗೆ ೯:೦೦ಗಂಟೆಗೆ ಕೆಸರು ಗದ್ದೆ ಸ್ಫರ್ಧೆಯೂ ಸುಧೆಕ್ಕಾರ್ ಗದ್ದೆಯಲ್ಲಿ ನಡೆಯಲಿದೆ. ಅದೇ ದಿನ ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ ಹಲಸಿನ ಮೇಳ ನಡೆಯಲಿದೆ.

Leave a Reply