ಚಿಂತನ ಬೈಠಕ್

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿನ ಎಲ್ಲಾ ಶಿಕ್ಷಕರು, ಶಿಕ್ಷಕೇತರರು, ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಅಭಿವೃದ್ಧಿ ಸಮಿತಿ ಸದಸ್ಯರಿಗೆ ಒಂದು ದಿನದ ಚಿಂತನ ಬೈಠಕ್ ಶ್ರೀರಾಮಚಂದ್ರಪುರ ಮಠ ಪೆರಾಜೆ ಮಾಣಿಯಲ್ಲಿ ನಡೆಯಿತು. ಎರಡು ಅವಧಿಯಲ್ಲಿ ಶೈಕ್ಷಣಿಕವಾಗಿ ಧ್ಯೇಯ ಸಾಧನೆ ಮತ್ತು ಕಾರ್ಯಕ್ರಮಗಳ ಮೂಲಕ ಧ್ಯೇಯ ಸಾಧನೆ ಬಗ್ಗೆ ವಿವಿಧ ವಿಭಾಗದ ಶಿಕ್ಷಕರು ಮಾತನಾಡಿದರು. ನಂತರ ತಮ್ಮ ವಿಭಾಗಗಳ ವಾರ್ಷಿಕ ಯೋಜನೆ ರೂಪಿಸಲಾಯಿತು. ಕಜಂಪಾಡಿ ಸುಬ್ರಹಣ್ಯಭಟ್ ಮತ್ತು ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾರ್ಗದರ್ಶನ ಮಾಡಿದರು.

Leave a Reply