ವಿದ್ಯಾಗಮ ಕಾರ್ಯಕ್ರಮ 2020 ಆಗಸ್ಟ್

ಶ್ರೀರಾಮ ಪ್ರೌಢ  ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಅವರ ಗ್ರಾಮಗಳಲ್ಲಿ ಸೇರಿಸಿ ವಿದ್ಯಾಗಮ ಕಾರ್ಯಕ್ರಮ ನಡೆಸಲಾಯಿತು.

ವಿದ್ಯಾಗಮ ಕಲಿಕಾ ಕಾರ್ಯಕ್ರಮದಡಿಯಲ್ಲಿ  ವಿದ್ಯಾರ್ಥಿಗಳು  ಕಲಿಕಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ವಿದ್ಯಾರ್ಥಿಗಳು ಸರಸ್ವತಿ ವಂದನೆ ಮಾಡಿ ಸೇತುಬಂಧ ಪರೀಕ್ಷೆ ಗಳನ್ನು ಬರೆದರು ಚಂದನ ವಾಹಿನಿಯಲ್ಲಿ ಬಂದ ಮತ್ತು ಅಧ್ಯಾಪಕರು ಕಳುಹಿಸಿದ ಚಟುವಟಿಕೆಗಳ ಟಿಪ್ಪಣಿಯನ್ನು ಪರಿಶೀಲಿಸಿ ಸಹಿಮಾಡಲಾಯಿತು .
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಬೇರೆ ಬೇರೆ ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಮಾರ್ಗದರ್ಶನ ಮಾಡಲಾಯಿತು.ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು

Image may contain: 5 people, people sitting

Image may contain: one or more people, people on stage and indoor

Image may contain: one or more people, people sitting and shoes

Image may contain: one or more people, people sitting and indoor

 

Image may contain: one or more people and people on stage

Leave a Reply