ವ್ರಕ್ಷಾರೋಪನ ಅಭಿಯಾನ ಶುಭಾರಂಭ

  • ಜಗತ್ತಿನಲ್ಲಿ ಪ್ರಕ್ರತಿಯನ್ನು ಪೂಜಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ ಇಲ್ಲಿ ಗಿಡ – ಮರ, ಪ್ರಾಣಿ – ಪಕ್ಷಿ, ಪರ್ವತ-ಸಮುದ್ರ ಎಲ್ಲವುದಕ್ಕೂ ಪೂಜೆ ಸಲ್ಲುತ್ತದೆ. ಇದು ಮೂಢ ನಂಬಿಕೆಯಲ್ಲ. ಇದು ದೇಶದ ಮೂಲ ನಂಬಿಕೆ-ಡಾ. ಪ್ರಭಾಕರ ಭಟ್ ಕಲ್ಲಡ್ಕ (ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ)
  • ಪರಿಸರದ ಜಾಗೃತಿ  ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು   – ಸಂತೋಷ ಕುಮಾರ್ ಭಂಡಾರಿ.(ದ.ಕ.ಜಿಲ್ಲಾ ಪಂ. ಅಧ್ಯಕ್ಷರು)

Leave a Reply