ಶ್ರೀ ಗುರೂಜಿಯವರ ಜನ್ಮ ದಿನಾಚರಣೆ

ಸಂಘದ ದ್ವಿತೀಯ ಸರಸಂಘಚಾಲಕರಾದ ಪರಮಪೂಜನೀಯ  ಮಾಧವ ಸದಾಶಿವ ಗೊಳವಲ್ಕರ್ – ಶ್ರೀ ಗುರೂಜಿಯವರ ಜನ್ಮ ದಿನವನ್ನು ದಿ:28.02.2011ರಂದು ಆಚರಣೆ ಮಾಡಲಾಯಿತು. ಶಿಶುಮಂದಿರದ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ,  ಮೇಘಾಲಯದ ಮಕ್ಕಳಿಂದ ಬಡಗು ತಿಟ್ಟು ಯಕ್ಷಗಾನ, ಭಾರತಮಾತಾ  ಪೂಜನ ಕಾರ್ಯಕ್ರಮ,  ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಹಭೋಜನ ಈ ಸಂದರ್ಭದಲ್ಲಿ ನಡೆಯಿತು.

Leave a Reply