ಶಾಲೆಗಳಲ್ಲಿ ಶಾರೀರಿಕ ಮಾನಸಿಕ ಶಿಸ್ತಿನ ಶಿಕ್ಷಣ ಅಗತ್ಯವಿದೆ. ಜೀವನದಲ್ಲಿ ಶಾಲೆಯಲ್ಲಿ ಕಲಿತ ಶಿಸ್ತು ಮತ್ತು ಸಂಸ್ಕಾರಗಳನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿಗಳು ಅಧಿಕಾರಿಗಳದಾಗ ಉತ್ತಮ ರಾಷ್ಟ್ರವನ್ನು ಕಟ್ಟಲು ಸಾದ್ಯವಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಧೈರ್ಯವಂತರಾಗಿ ಮುಂದೆ ಬರಬೇಕು ಈ ಸಂಸ್ಥೆಯ ಧ್ಯೇಯ ಉದ್ದೇಶವನ್ನು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಉದ್ಯಮಿ ಗುರುದತ್ತ ಶ್ಯಾನ್ ಬೋಗ್ ರವರು ಕಾರ್ಯಕ್ರಮದಲ್ಲಿ ಹೇಳಿದರು.