ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ

ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ದಿನಾಂಕ 23.08.2018ರಂದು ಶ್ರೀರಾಮ ಪ್ರೌಢ ಶಾಲಾ ವಿಭಾಗದಲ್ಲಿ ನಡೆಸಲಾಯಿತು. ಮೌಲ್ಯ ವರ್ಧನಾ ಸಲಹೆಗಾರರು ಹಾಗೂ ತರಬೇತುದಾರರಾದ ಶ್ರೀ ಶಿವಣ್ಣ ಇವರು ಹಲಸಿನ ಹಣ್ಣಿನ ಉಪಯುಕ್ತದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.