BHARATHEEYA SHOURYA PARAMPARE

Thursday, March 15th, 2018
BHARATHEEYA SHOURYA PARAMPARE

saraswathi pooje

Wednesday, February 21st, 2018
saraswathi pooje

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ

Saturday, September 30th, 2017

musti yojane

Friday, September 1st, 2017
musti yojane

ಮುಷ್ಟಿ ಅಕ್ಕಿ ಯೋಜನೆ

Thursday, August 24th, 2017
ಮುಷ್ಟಿ ಅಕ್ಕಿ ಯೋಜನೆ

ಮಹಿಳಾ ಮೋರ್ಚಾ ಪುತ್ತೂರು ಇದರ ವತಿುಂದ ಮುಷ್ಟಿ ಅಕ್ಕಿ ಯೋಜನೆಯಡಿಯಲ್ಲಿ 12ಕ್ವಿಂಟಾಲ್ 55 ಕಿಲೋ ಮುಷ್ಟಿ ಅಕ್ಕಿಯನ್ನು ಸಂಗ್ರಹಿಸಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿಗೆ ನೀಡಲಾುತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮೊರ್ಚಾದ ಪುತ್ತೂರು ಘಟಕದ ಅಧ್ಯಕ್ಷೆ ವಿದ್ಯಾ ಆರ್. ಗೌರಿ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ ಪುತ್ತೂರು, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಜಯಂತಿ ನಾಯ್ಕ್, ಜಿಲ್ಲಾ ಕಾರ್ಯ ಕಾರಿಣಿ ಸದಸ್ಯೆಯರಾದ ಅರ್ಪಣಾ, ಉಮಾ ಸಂಪ್ಯ, ತ್ರಿವೇಣಿ ಪೆರೋಡಿ […]

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

Thursday, August 24th, 2017
ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ. ನಾನು ನನ್ನ ವೈಯಕ್ತಿಕವಾಗಿ ಬಂದ ಎಲ್ಲಾ ಕಷ್ಟಗಳನ್ನು ನಾನು ಎದುರಿಸಲು ಸಿದ್ದನಿದ್ದೇನೆ ಆದರೆ ಸಮಾಜದಲ್ಲಿ ಇಂತ ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ನಡೆಸುವಂತಹ ಡಾ. ಪ್ರಭಾಕರ ಭಟ್‌ರವರಿಗೆ ತೊಂದರೆಯಾದರೆ ಈ […]

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಶಿಶುಮಂದಿರದ ನೂತನ ‘ಲವ’ ಕುಟೀರ ಉದ್ಘಾಟನೆ

Thursday, August 24th, 2017
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಶಿಶುಮಂದಿರದ ನೂತನ 'ಲವ' ಕುಟೀರ ಉದ್ಘಾಟನೆ

ಶ್ರೀರಾಮ ಶಿಶುಮಂದಿರದ ನೂತನ ಲವ ಕುಟೀರ ದಿನಾಂಕ ೨೩.೦೮.೨೦೧೭ರಂದು ಓಡು ಗಂಗಪ್ಪ ಹೂವಿನಡಗಲಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅರುಣ್ ಜೋಶಿ, ರಾಜ್ಯಪಾಲರ ಕಾನೂನು ಸಲಹಾ ಸಮಿತಿ ಸದಸ್ಯರು ಹಾಗೂ ನ್ಯಾಯವಾದಿಗಳು ಇವರು ಮಾತನಾಡಿ ಈ ಸಂಸ್ಥೆಗೆ ಕೊಲ್ಲೂರು ಕ್ಷೇತ್ರದಿಂದ ಬರುತ್ತಿರುವ ಅನುದಾನವನ್ನು ರದ್ದುಗೊಳಿಸಿದ್ದು ತಪ್ಪು. ಯಾರ ಅನ್ನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಒಂದಲ್ಲ ಒಂದು ರೀತಿಯಲ್ಲಿ ದೇವರು ಒದಗಿಸುತ್ತಾನೆ ಎಂದರು. ಮಾತ್ರವಲ್ಲದೆ ಮುಷ್ಟಿ ಅಕ್ಕಿ […]

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ, ಇಲ್ಲಿನ ವಿದ್ಯಾರ್ಥಿಗಳು ಕೆಸರಿನಲ್ಲೊಂದು ದಿನ

Saturday, August 19th, 2017
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ, ಇಲ್ಲಿನ  ವಿದ್ಯಾರ್ಥಿಗಳು ಕೆಸರಿನಲ್ಲೊಂದು ದಿನ

agatha swagatha photo

Tuesday, July 25th, 2017

vishwa yoga day

Saturday, June 24th, 2017
vishwa yoga day