vichara sankirana 2015
Wednesday, September 16th, 2015![vichara sankirana 2015](http://srvk.org/wp-content/uploads/2015/09/1-150x150.jpg)
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ‍್ಯಕರ್ತರು : ಡಿ. ಎಚ್ ಶಂಕರಮೂರ್ತಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ‍್ಯಕರ್ತರು. ಅಂದು ಜಯಪ್ರಕಾಶ್ ನಾರಾಯಣ್ ಆಡಿದ ಮಾತಾದ ತುರ್ತುಪರಿಸ್ಥಿತಿಯ ಹೋರಾಟಗಾರರನ್ನು ಫ್ಯಾಸಿಸ್ಟ್ ಎಂದು ಕರೆದರೆ ನಾನು ಕೂಡ ಫ್ಯಾಸಿಸ್ಟೇ ಎಂಬ ಮಾತನ್ನು ಕರ್ನಾಟಕ ಮೊದಲ ತುರ್ತುಪರಿಸ್ಥಿತಿಯ ಸತ್ಯಾಗ್ರಹಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಡಿ. ಎಚ್ ಶಂಕರಮೂರ್ತಿ ಹೇಳಿದರು. ಅವರು […]