gopooje
Thursday, October 26th, 2017 
				ಅ: 26 : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗೋಪೂಜೆ, ನೂತನ ಶಿಶುಮಂದಿರ ಕುಟೀರ ಉದ್ಘಾಟನೆ ಹಾಗೂ ಮಹೇಂದ್ರ ಕಟ್ಟಡದ ಶಿಲಾನ್ಯಾಸ ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದ ವಸುಧಾರ ಗೋಶಾಲೆಯಲ್ಲಿ ಗೋವುಗಳಿಗೆ ಹೂಮಾಲೆ ಹಾಕಿ ಆರತಿ ಮಾಡಿ ಗೋಪೂಜೆ ಮಾಡಲಾಯಿತು. ನೂತನವಾಗಿ ನಿರ್ಮಾಣಗೊಂಡ ’ಸೀತಾ’ ಶಿಶುಮಂದಿರ ಕಟ್ಟಡವನ್ನು ಖ್ಯಾತ ಚಿತ್ರ ನಟಿ ಶ್ರೀಮತಿ ಅಮೂಲ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಈ ವಿದ್ಯಾಕೇಂದ್ರಕ್ಕೆ ನನಗೆ ಬರುವುದಕ್ಕೆ ಅವಕಾಶ ದೊರಕಿದ್ದು ತುಂಬಾ ಸಂತೋಷವಾಗಿದೆ. ಇಲ್ಲಿನ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ತುಂಬಾ […]
 
	 
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	       
	      