Archive for July, 2018

ಜಾದೂ ಕಾರ್ಯಕ್ರಮ

Friday, July 27th, 2018
ಜಾದೂ ಕಾರ್ಯಕ್ರಮ

ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸಂಯೋಜನೆಯೊಂದಿಗೆ ರಾಮಕೃಷ್ಣ ಮಿಶನ್ ಸ್ವಚ್ಛ ಮಂಗಳೂರು ಪ್ರಸ್ತುತಪಡಿಸಿದ “ಸ್ವಚ್ಛತೆಗಾಗಿ ಜಾದೂ” ಕಾರ್ಯಕ್ರಮ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ಮೋದಿಯವರ ಸ್ವಚ್ಛ ಭಾರತ ಕಲ್ಪನೆಯನ್ನು ರಾಮಕೃಷ್ಣ ಮಿಶನ್ ಬಳಗದವರು ಅಕ್ಷರಶಃ ಜಾರಿಗೆ ತಂದು ಕಾರ್ಯಗತಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ಗಣೇಶ್‌ರವರು ಸಮಾಜದ ಹಿತದೃಷ್ಟಿಯಿಂದ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದಾಯಕ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ “ಸ್ವಚ್ಛತೆಗಾಗಿ ಜಾದೂ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

ಏಣೆಲ್ ಕೃಷಿ

Thursday, July 26th, 2018
ಏಣೆಲ್ ಕೃಷಿ

ಸವಿರುಚಿ

Thursday, July 26th, 2018
ಸವಿರುಚಿ

ಶ್ರೀರಾಮ ಹಿರಿಯ ಪ್ರಾಥ”ುಕ ಶಾಲೆಯಲ್ಲಿ ದಿನಾಂಕ ೨೩/೦೭/೨೦೧೮ ಸೋಮವಾರ ಪೂರ್ವಗುರುಕುಲದ ೧ನೇ ತರಗತಿ ಮಕ್ಕಳಿಗೆ “ಸವಿರುಚಿ” ಎಂಬ ಪಾಠದ ಪ್ರಾತ್ಯಕ್ಷಿತಾ ಚಟುವಟಿಕೆ ಮತ್ತು ಸಹಭೋಜನ ಕಾರ್ಯಕ್ರಮ ನಡೆುತು. ಒಂದನೆ ತರಗತಿಯ ಆರು ವಿಭಾಗದ ವಿದ್ಯಾರ್ಥಿಗಳಿಂದ ಪತ್ರೊಡೆ, ನೀರು ದೋಸೆ, ಒಂದೆಲಗ ಮತ್ತು ಕೊತ್ತಂಬರಿ ಸೊಪ್ಪಿನ ಚಟ್ನಿ ತರಿಸಲಾುತು. ವಿದ್ಯಾರ್ಥಿಗಳು ತಂದ ತಿಂಡಿಯನ್ನು ಒಟ್ಟು ಸೇರಿಸಿ ಆ ತಿಂಡಿಯನ್ನು ತಯಾರಿಸುವ ವಿಧಾನ ಮತ್ತು. ತಿಂಡಿ ತಯಾರಿಸಲು ಬಳಸಿರುವ ಆಹಾರ ವಸ್ತುಗಳ ಪರಿಚಯವನ್ನು ಮಾಡಲಾುತು. ವಿದ್ಯಾಕೇಂದ್ರದ ಹಿರಿಯರು, ಮಾರ್ಗದರ್ಶಕರಾದಂತಹ ಡಾ| […]

ಪೋಕ್ಸೋ ಕಾಯಿದೆ ಮಾಹಿತಿ

Tuesday, July 17th, 2018
ಪೋಕ್ಸೋ ಕಾಯಿದೆ ಮಾಹಿತಿ

ಪೋಕ್ಸೋ ಕಾುದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದರೆ, ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದರೆ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಿಸಿ. ಮಗುವಿಗೆ ದೌರ್ಜನ್ಯ ನಡೆದಿದ್ದರೂ ದೂರು ನೀಡದಿದ್ದಲ್ಲಿ ಸಂಬಂಧಪಟ್ಟ ಪೋಷಕರಿಗೆ ಫೋಕ್ಸೋ ಕಾುದೆಯಡಿ 6 ತಿಂಗಳ ನ್ಯಾಯಾಂಗ ಬಂಧನ ವಿಧಿಸಲಾಗುವುದು ಎಂದು ಬಂಟ್ವಾಳದ ವಕೀಲರಾದ ಸುದರ್ಶನ್ ಕುಮಾರ್ ಮಳಿಯರವರು ಹೇಳಿದರು. ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ನಡೆದ ಫೋಕ್ಸೋ ಕಾುದೆ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ […]

paddy cultivation

Friday, July 13th, 2018

ಜೇನು ಕೃಷಿ ಕಾರ್ಯಾಗಾರ

Friday, July 13th, 2018
ಜೇನು ಕೃಷಿ ಕಾರ್ಯಾಗಾರ

  ಚಲಿಸುವ ಚೌಕಟ್ಟಿನ ಪೆಟ್ಟಿಗೆಯಲ್ಲಿ ಸಾಕುವುದೇ ಜೇನು ಕೃಷಿ ಜೇನುನೊಣದಲ್ಲಿ ನಾಲ್ಕು ವಿಧಗಳಿವೆ. ತುಡುವೆ ನೊಣವನ್ನು ಮಾತ್ರ ಪೆಟ್ಟಿಗೆಯಲ್ಲಿ ಸಾಕುತ್ತಾರೆ. ಜೇನುನೊಣ ಪಕೃತಿಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಜೇನುನೊಣಗಳಿಲ್ಲದೆ ಪರಾಗಸ್ಪರ್ಶ ಸಾಧ್ಯವಿಲ್ಲ, ಜೇನು ಸಂತತಿ ನಾಶ ಆದರೆ ಉತ್ಪಾದನೆ ಕಡಿಮೆಯಾಗಿ ಮನುಷ್ಯ ಸಂತತಿ ಕೂಡ ನಾಶ ಆಗುತ್ತದೆ ಎಂದು ಜೇನು ಕೃ ಮಾಹಿತಿ ಕಾರ್ಯಗಾರದಲ್ಲಿ ರಾಕೋಡಿ ಕೃಷ್ಣ ಭಟ್‌ರವರು ಹೇಳಿದರು. ದಿನಾಂಕ ೧೩-೦೭/೨೦೧೮ ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥ”ುಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ೪ನೇ […]

ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಸದಸ್ಯರು ಕೃಷಿ ಕಾರ್ಯದಲ್ಲಿ

Friday, July 13th, 2018
ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಸದಸ್ಯರು ಕೃಷಿ ಕಾರ್ಯದಲ್ಲಿ

ವಿದ್ಯಾರ್ಥಿಗಳಿಂದ ಕೃಷಿ ಕಾರ್ಯ

Friday, July 13th, 2018

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದ ವಿದ್ಯಾರ್ಥಿಗಳಿಂದ ಭತ್ತದ ಕೃ ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ನೀಡುವುದರೊಂದಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುದೆಕ್ಕಾರ್‌ನಲ್ಲಿರುವ 5 ಎಕರೆ ಜಮಿನಿನಲ್ಲಿ ಭತ್ತ ಬೇಸಾಯವನ್ನು ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯನ್ನು ನಡೆಸಲಾುತು. ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಕಾರ್ಯದರ್ಶಿ ಜಯರಾಮ್ ರೈ ಬೋಳಂತೂರು, ಜಯರಾಮ್ ನೀರಪಾದೆ, ಇವರು ವಿಶೇಷ ರೀತಿಯಲ್ಲಿ ತರಬೇತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳೇ ನೇಜಿಯನ್ನು ತೆಗೆದು ಗದ್ದೆಯಲ್ಲಿ ನೆಟ್ಟು ಸಂತೋಷಪಟ್ಟರು. ಗದ್ದೆ ಉಳುವುದು, ಗದ್ದೆ ಹದ ಮಾಡುವುದು, ನೇಜಿ ತೆಗೆಯುವುದು, ಮತ್ತು […]

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Monday, July 9th, 2018

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ವರದಿ ದಿನಾಂಕ 25.06.2018ರಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ನಡೆುತು. ಭಾರತ ದೇಶ “ಜ್ಞಾನ ಕ್ಷೇತ್ರ ನೀಡಿದ ಕೊಡುಗೆಗೆ ಸಾ”ರಾರು ವರ್ಷಗಳ ಇತಿಹಾಸವಿದೆ. ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಅಡಿಯಲ್ಲಿ ಈ ಲ್ಯಾಬ್ ಸ್ಥಾಪನೆ ಆಗಿದೆ, ಶಾಲೆಯಲ್ಲಿರುವ ಮೂಲ ಸೌಕರ್ಯ, ವೈಜ್ಞಾನಿಕ ಚಟುವಟಿಕೆ, ಶಾಲೆಯ ಸಾಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೀತಿ ಆಯೋಗವು ಈ ಯೋಜನೆಗಾಗಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕವನ್ನು ಆಯ್ಕೆ […]

ATAL TINKERING LAB INAUGURATION PROGRAME

Monday, July 9th, 2018
ATAL TINKERING LAB INAUGURATION PROGRAME