NAVADAMPATHI SAMAVESHA – ನವದಂಪತಿ ಸಮಾವೇಶ 2015 kalladka
Monday, October 5th, 2015
ಧನ್ಯೋ ಗೃಹಸ್ಥಾಶ್ರಮ: ಮದುವೆ ಭಾಂಧವ್ಯದ ಬೆಸುಗೆ. ಶಾಶ್ವತ ಸಂಕಲ್ಪ. ಆಡಂಬರದ ಪ್ರದರ್ಶನವಲ್ಲ. ಸಂಸ್ಕಾರದ ನಿದರ್ಶನವಾಗಬೇಬೇಕು, ಹಿಂದು ಕುಟುಂಬ ಪದ್ದತಿ ಹಾಗೂ ದಾಂಪತ್ಯ ಜೀವನ ಮಹತ್ವದ ಬಗ್ಗೆ ತಿಳಿಸಿದರು. ಪಶ್ಚಿಮ ದೇಶಗಳಲ್ಲಿ ಮದುವೆ ಕೇವಲ ಒಪ್ಪಂದವಾಗಿದ್ದರೆ ಭಾರತದಲ್ಲಿ ಕುಟುಂಬದ ಮೂಲಾಧಾರ. ಪತ್ನಿಯ ಕೈ ಹಿಡಿದು ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸಬೇಕು. ಜೀವನದಲ್ಲಿ ಸಾಧನೆ ಮಾಡಲು ಪತಿ-ಪತ್ನಿ ಭಾವಾನಾತ್ಮಕವಾಗಿ ಒಂದಾಗಿರಬೇಕು. ಸಂಬಂಧಗಳು ನಾಟಕ ಸಿನೀಮಾಗಳಲ್ಲಿ ಭಾರತೀಯರಿಗೆ ಏಳೇಳು ಜನ್ಮಗಳ ಅನುಬಂಧ ಎಂದು ಹೇಳಿದರು. ಮದುವೆಯ ಸಂದರ್ಭದಲ್ಲಿ ದಂಪತಿಗಳನ್ನು ಲಕ್ಷ್ಮೀ ನಾರಾಯಣ ದಂಪತಿಗಳೆಂದು […]