ವ್ರಕ್ಷಾರೋಪನ ಅಭಿಯಾನ ಶುಭಾರಂಭ

Wednesday, August 11th, 2010
ವ್ರಕ್ಷಾರೋಪನ  ಅಭಿಯಾನ ಶುಭಾರಂಭ

ಜಗತ್ತಿನಲ್ಲಿ ಪ್ರಕ್ರತಿಯನ್ನು ಪೂಜಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ ಇಲ್ಲಿ ಗಿಡ – ಮರ, ಪ್ರಾಣಿ – ಪಕ್ಷಿ, ಪರ್ವತ-ಸಮುದ್ರ ಎಲ್ಲವುದಕ್ಕೂ ಪೂಜೆ ಸಲ್ಲುತ್ತದೆ. ಇದು ಮೂಢ ನಂಬಿಕೆಯಲ್ಲ. ಇದು ದೇಶದ ಮೂಲ ನಂಬಿಕೆ-ಡಾ. ಪ್ರಭಾಕರ ಭಟ್ ಕಲ್ಲಡ್ಕ (ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ) ಪರಿಸರದ ಜಾಗೃತಿ  ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು   – ಸಂತೋಷ ಕುಮಾರ್ ಭಂಡಾರಿ.(ದ.ಕ.ಜಿಲ್ಲಾ ಪಂ. ಅಧ್ಯಕ್ಷರು)

ಸಾಮಾಜಿಕ ಜೀವನಕ್ಕೆ ಪೂರಕ ಶಿಕ್ಷಣ ಅಗತ್ಯ

Tuesday, July 20th, 2010
ಸಾಮಾಜಿಕ ಜೀವನಕ್ಕೆ ಪೂರಕ ಶಿಕ್ಷಣ ಅಗತ್ಯ

ಪ್ರಾಥಮಿಕ ಶಾಲಾ ಪ್ರವೇಶೋತ್ಸವ

Thursday, June 17th, 2010
ಪ್ರಾಥಮಿಕ   ಶಾಲಾ ಪ್ರವೇಶೋತ್ಸವ

ಪ್ರಾಥಮಿಕ   ಶಾಲಾ ಪ್ರವೇಶೋತ್ಸವ ದಿನಾಂಕ 16 .06 .2010 ರಂದು ವೇದವ್ಯಾಸ ಮಂಟಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿಗಳ ಉಪಸ್ತಿತಿಯ ಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀಕರ ಪ್ರಭು, ಸಂಸ್ತೆಯ ಅದ್ಯಕ್ಸರಾದ ಶ್ರೀ ನಾರಾಯಣ ಸೋಮಯಾಜಿ,  ಸದಸ್ಯರಾದ ಶ್ರೀ ಪದ್ಮನಾಭ ಕೊಟ್ಟಾರಿ ಭಾಗವಹಿಸಿದ್ದರು. ಸಂಚಾಲಕರಾದ ಡಾ. ಪ್ರಭಾಕರ ಭಟ್ ರವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾಧಿಕಾರಿಗಳು ತಮ್ಮ ಭಾಷಣದಲ್ಲಿ “ಇದು ವಿಜಯದ ಗುರುಕುಲ” ಎಂದು ನುಡಿದರು.

PUC RESULT 93%

Friday, May 7th, 2010

Section       Total Students              Pass            Percentage% Arts                      67                        62                        92.5% Commerce           83                        79                        95% Science                43                        39                        91% Taotal                   193                      180                      93%

ಪ್ರಥಮ ಪಿಯುಸಿ ದಾಖಲಾತಿಗೆ ಅರ್ಜಿ ಫಾರಂ

Wednesday, May 5th, 2010

PUC APPLICATION front page PUC APPLICATION back page

ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭಗೊಂಡಿದೆ.

Friday, April 16th, 2010

hostel admision noticehostel admision detail

ಉಚಿತ ಕಂಪ್ಯೂಟರ್ ಶಿಕ್ಷಣ ಮತ್ತು ರೆಡಿಮೇಡ್ ಗಾರ್ಮೆಂಟ್ ಮೇಕಿಂಗ್ ತರಗತಿಗಳು

Friday, April 16th, 2010

free training course notification

1 ನೇ ತರಗತಿಯಿಂದ 9 ನೇ ತರಗತಿಯವರೆಗೆ ಪ್ರವೇಶ ಪ್ರಾರಂಭಗೊಂಡಿದೆ.

Friday, April 16th, 2010

School Admission Notification

ಸ್ವಾರ್ಥರಹಿತ ಸಮಾಜ ಸೇವೆ ಶ್ರೇಷ್ಠ: ಶಾಸಕ ಸಿಂಗ್

Monday, April 12th, 2010
ಸ್ವಾರ್ಥರಹಿತ ಸಮಾಜ ಸೇವೆ ಶ್ರೇಷ್ಠ: ಶಾಸಕ ಸಿಂಗ್

ಶ್ರೀರಾಮ ವಿದ್ಯಾಕೇಂದ್ರದಲ್ಲಿ ತಾಂತ್ರಿಕ ತರಬೇತಿ

Monday, April 12th, 2010
ಶ್ರೀರಾಮ ವಿದ್ಯಾಕೇಂದ್ರದಲ್ಲಿ ತಾಂತ್ರಿಕ ತರಬೇತಿ