ಪ್ರೌಢಶಾಲೆಯಲ್ಲಿ Online IT Quiz ಮತ್ತು ಕಂಪ್ಯೂಟರ್ ತರಬೇತಿ
Saturday, January 10th, 2015
ಶ್ರೀರಾಮ ಪ್ರೌಢಶಾಲೆಯಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಒಟ್ಟು ೧೪ವಿದ್ಯಾರ್ಥಿಗಳು ಬೆಳಿಗ್ಗೆ ೯.೩೦ರಿಂದ ೧೧.೩೦ರವರೆಗೆ ತರಬೇತಿಯನ್ನು ಪಡೆದುಕೊಂಡರು. ಗಣಕ ಶಿಕ್ಷಕ ಕುಶಾಲಪ್ಪ, ಶಿಕ್ಷಕಿಯರಾದ ಭವ್ಯ, ಯಶಸ್ವಿನಿ, ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ವಸಂತ ಮಾಧವ ಮತ್ತು ಗೋಳ್ತಮಜಲು ಶಾಲಾ ಶಿಕ್ಷಕರು ಸೀತಾರಾಮ ಭಟ್ ಉಪಸ್ಥಿತರಿದ್ದರು.