vishwa yoga day sri rama kalladka
Friday, June 21st, 2019
ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ: ದಿನಾಂಕ : ೨೧/೦೬/೨೦೧೯ ಬಂಟ್ವಾಳ : ಆನಂದ ಮತ್ತು ಸ್ವಾತಂತ್ರ್ಯ ಜೀವನಕ್ಕೆ ಅವಶ್ಯಕವಾದ ಎರಡು ವಿಷಯಗಳು. ಇವುಗಳನ್ನು ಸಾಧಿಸಲು ’ಯೋಗ’ ಎಂಬುದು ಒಂದು ಒಳ್ಳೆಯ ಸಾಧನ ಎಂದು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾದ ಯತೀಶ್ ಬೊಂಡಾಲ ಅವರು ಹೇಳಿದರು. ಶ್ರೀಯುತರು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಯೋಗವು […]