ವಿದ್ಯಾರ್ಥಿಗಳಿಂದ ಕೃಷಿ ಕಾರ್ಯ

Friday, July 13th, 2018

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದ ವಿದ್ಯಾರ್ಥಿಗಳಿಂದ ಭತ್ತದ ಕೃ ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ನೀಡುವುದರೊಂದಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುದೆಕ್ಕಾರ್‌ನಲ್ಲಿರುವ 5 ಎಕರೆ ಜಮಿನಿನಲ್ಲಿ ಭತ್ತ ಬೇಸಾಯವನ್ನು ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯನ್ನು ನಡೆಸಲಾುತು. ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಕಾರ್ಯದರ್ಶಿ ಜಯರಾಮ್ ರೈ ಬೋಳಂತೂರು, ಜಯರಾಮ್ ನೀರಪಾದೆ, ಇವರು ವಿಶೇಷ ರೀತಿಯಲ್ಲಿ ತರಬೇತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳೇ ನೇಜಿಯನ್ನು ತೆಗೆದು ಗದ್ದೆಯಲ್ಲಿ ನೆಟ್ಟು ಸಂತೋಷಪಟ್ಟರು. ಗದ್ದೆ ಉಳುವುದು, ಗದ್ದೆ ಹದ ಮಾಡುವುದು, ನೇಜಿ ತೆಗೆಯುವುದು, ಮತ್ತು […]

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Monday, July 9th, 2018

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ವರದಿ ದಿನಾಂಕ 25.06.2018ರಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ನಡೆುತು. ಭಾರತ ದೇಶ “ಜ್ಞಾನ ಕ್ಷೇತ್ರ ನೀಡಿದ ಕೊಡುಗೆಗೆ ಸಾ”ರಾರು ವರ್ಷಗಳ ಇತಿಹಾಸವಿದೆ. ಕೇಂದ್ರ ಸರಕಾರದ ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಅಡಿಯಲ್ಲಿ ಈ ಲ್ಯಾಬ್ ಸ್ಥಾಪನೆ ಆಗಿದೆ, ಶಾಲೆಯಲ್ಲಿರುವ ಮೂಲ ಸೌಕರ್ಯ, ವೈಜ್ಞಾನಿಕ ಚಟುವಟಿಕೆ, ಶಾಲೆಯ ಸಾಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೀತಿ ಆಯೋಗವು ಈ ಯೋಜನೆಗಾಗಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕವನ್ನು ಆಯ್ಕೆ […]

ATAL TINKERING LAB INAUGURATION

Wednesday, June 20th, 2018
ATAL TINKERING LAB INAUGURATION

PUC, SSLC RESULT 2017-18

Monday, April 30th, 2018
PUC,  SSLC RESULT 2017-18

ಶ್ರೀರಾಮ ಪದವಿಪೂರ್ವ ವಿದ್ಯಾಲಯ, ಕಲ್ಲಡ್ಕ – ಕಲಾ ವಿಭಾಗದಲ್ಲಿ 100% ಫಲಿತಾಂಶ ವಾಣಿಜ್ಯವಿಭಾಗದಲ್ಲಿ ಆದಿತ್ಯ 577, ವಿಜ್ಞಾನ ವಿಭಾಗದಲ್ಲಿ ರ್ಹತಾ ಬಿ.ವಿ 560, ಕಲಾ ವಿಭಾಗದಲ್ಲಿ ಭವ್ಯ 492 ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ೨೦೧೭-೧೮ನೇ ಸಾಲಿನ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ೧೦೦% ಫಲಿತಾಂಶ. 13 ಪ್ರಥಮ ಶ್ರೇಣಿ, 9 ದ್ವಿತೀಯ ಶ್ರೇಣಿ 10 ತೃತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 17 ವಿಶಿಷ್ಟ ಶ್ರೇಣಿ, 62 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡು 96% ಫಲಿತಾಂಶ. ವಾಣಿಜ್ಯ ವಿಭಾಗದಲ್ಲಿ […]

“ಭಾರತೀಯ ಶೌರ್ಯಪರಂಪರೆ” ವಿಚಾರ ಸಂಕಿರಣ 10-02-2018

Friday, February 2nd, 2018
"ಭಾರತೀಯ ಶೌರ್ಯಪರಂಪರೆ" ವಿಚಾರ ಸಂಕಿರಣ 10-02-2018

sarswathi pooje

Tuesday, January 30th, 2018
sarswathi pooje

ಹಿರಿಯ ವಿದ್ಯಾರ್ಥಿಗಳ ಸಮಾವೇಶ

Sunday, November 5th, 2017
ಹಿರಿಯ ವಿದ್ಯಾರ್ಥಿಗಳ ಸಮಾವೇಶ

gopooje

Thursday, October 26th, 2017
gopooje

ಅ: 26 : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗೋಪೂಜೆ, ನೂತನ ಶಿಶುಮಂದಿರ ಕುಟೀರ ಉದ್ಘಾಟನೆ ಹಾಗೂ ಮಹೇಂದ್ರ ಕಟ್ಟಡದ ಶಿಲಾನ್ಯಾಸ ಶ್ರೀರಾಮ ವಿದ್ಯಾಕೇಂದ್ರದ ಕಲ್ಲಡ್ಕದ ವಸುಧಾರ ಗೋಶಾಲೆಯಲ್ಲಿ ಗೋವುಗಳಿಗೆ ಹೂಮಾಲೆ ಹಾಕಿ ಆರತಿ ಮಾಡಿ ಗೋಪೂಜೆ ಮಾಡಲಾಯಿತು. ನೂತನವಾಗಿ ನಿರ್ಮಾಣಗೊಂಡ ’ಸೀತಾ’ ಶಿಶುಮಂದಿರ ಕಟ್ಟಡವನ್ನು ಖ್ಯಾತ ಚಿತ್ರ ನಟಿ ಶ್ರೀಮತಿ ಅಮೂಲ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಈ ವಿದ್ಯಾಕೇಂದ್ರಕ್ಕೆ ನನಗೆ ಬರುವುದಕ್ಕೆ ಅವಕಾಶ ದೊರಕಿದ್ದು ತುಂಬಾ ಸಂತೋಷವಾಗಿದೆ. ಇಲ್ಲಿನ ವಿದ್ಯಾರ್ಥಿಗಳನ್ನು ಕಂಡಾಗ ನನಗೆ ತುಂಬಾ […]

ನವದಂಪತಿ ಸಮವೇಶ

Tuesday, September 5th, 2017
ನವದಂಪತಿ ಸಮವೇಶ

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆ – ಶ್ರೀರಾಮ ಪದವಿ ಮಹಾ ವಿದ್ಯಾಲಯ ಕಲ್ಲಡ್ಕ

Tuesday, September 5th, 2017
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆ - ಶ್ರೀರಾಮ ಪದವಿ ಮಹಾ ವಿದ್ಯಾಲಯ ಕಲ್ಲಡ್ಕ

ಬಂಟ್ವಾಳ:ಸೆ.೫: ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಜೀವನ ಪದ್ದತಿಯಾದ್ದರಿಂದ ಇದು ಕೇವಲ ದೈಹಿಕ ಶಿಕ್ಷಣ ಚಟುವಟಿಕೆಯ ವಿಭಾಗವಾಗದೇ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು, ಉಪನ್ಯಾಸಕರನ್ನು ನೇಮಿಸಬೇಕಾಗಿದೆ. ಸರಕಾರವು, ಯೋಗಾಸಕ್ತರು ಇದಕ್ಕಾಗಿ ವಿಶೇಷವಾಗಿ ಪ್ರಯತ್ನಿಸಬೇಕಾಗಿದೆ. ಆದರೆ ಈ ಬಾರಿ ಸರಕಾರದ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ವಿಭಾಗಕ್ಕೆ ಯಾವುದೇ ಅವಕಾಶ ಸಿಗದಿರುವುದು ದುರಂತ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ.ಕೆ ಇವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ […]