ಕಾನೂನು ಮಾಹಿತಿ ಕಾರ್ಯಕ್ರಮ
Wednesday, October 2nd, 2019ಬಂಟ್ವಾಳ ಸೆ ೨೮: ಕಾನೂನು ಎಂಬುವುದು ಒಂದು ಸಮುದ್ರ, ಅದರ ಎದುರು ವಕೀಲರಾಗಲಿ, ನ್ಯಾಯಾಧೀಶರಾಗಲಿ ಒಂದು ಸಣ್ಣ ಬಿಂದು. ಸಮಾಜದಲ್ಲಿ ತಂದೆ ತಾಯಿಗಳ ರಕ್ಷಣೆಗೆ ಕಾನೂನು ಸೃಷ್ಠಿಯಾಗಿರುವುದು ಒಂದು ದುರಂತದ ಸಂಗತಿ ಎಂದರು. ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ, ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಸ್ವದೇಶಿ ಸಪ್ತಾಹದ ಅಂಗವಾಗಿ ನಡೆದ ಕಾನೂನು ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಹಿರಿಯ ವಕೀಲ ಪುಂಡಿಕಾಯಿ ನಾರಾಯಣ ಭಟ್ ಇವರು ಮಾಹಿತಿ […]